ಹೊಸ ಭೂಖಂಡಗಳನ್ನು ಕಂಡುಕೊಂಡವರು ಯಾರು?
ಮೆಗಲನ್, ಕೊಲಂಬಸ್, ವಾಸ್ಕೋ-ಡ-ಗಾಮ
ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧವನ್ನು ವಿವರಿಸುವ ಅಧ್ಯಯನ ಯಾವುದು?
ಭೂಗೋಳಶಾಸ್ತ್ರ
ಪ್ರಕೃತಿಯನ್ನು ಬಳಸಿಕೊಂಡು ಮಾನವ ಹೇಗೆ ಬದುಕುತ್ತಿದ್ದಾನೆ ಎಂಬುದರ ಕುರಿತ ಅಧ್ಯಯನ
ಮಾನವ ಭೂಗೋಳ
ನಕ್ಷತ್ರಗಳ ಉಗಮಕ್ಕೆ ಅಗತ್ಯವಿರುವ ಮೂಲ ವಸ್ತುಗಳು ಯಾವುವು?
ಹೈಡ್ರೋಜನ್ ಮತ್ತು ಹೀಲಿಯಂ
ಅನಿಲಗಳಿಂದ ತುಂಬಿದ ಬೃಹತ್ ಗ್ರಹಗಳು
ಗುರು, ಶುಕ್ರ, ಶನಿ, ಯುರೇನಸ್, ನೆಪ್ಯೂನ್
ಪ್ರತಿ 24 ಗಂಟೆಗಳಿಗೆ ಒಂದು ಬಾರಿ ಪ್ರತಿ ರೇಖಾಂಶವು ಸೂರ್ಯನಿಗೆ ಅಭಿಮುಖವಾಗಿ ಬರುವ ಸಮಯ ಯಾವುದು?
ಸ್ಥಳೀಯ ಸಮಯ
ಭೂಮಿಗೆ ಇರುವ ಚಲನೆಗಳು ಯಾವುವು?
ದೈನಂದಿನ ಮತ್ತು ವಾರ್ಷಿಕ ಚಲನೆಗಳು
ಹಗಲು ಮತ್ತು ರಾತ್ರಿಗಳು ಉಂಟಾಗಲು ಕಾರಣವೇನು?
ದೈನಂದಿನ ಚಲನೆಯಿಂದ
ಋತುಗಳು ಉಂಟಾಗಲು ಕಾರಣವೇನು?
ವಾರ್ಷಿಕ ಚಲನೆಯಿಂದ
ಪೂರ್ವದಿಂದ ಪಶ್ಚಿಮಕ್ಕೆ ಎಳೆದ ಕಾಲ್ಪನಿಕ ರೇಖೆ
ಅಕ್ಷಾಂಶ
ಉತ್ತರದಿಂದ ದಕ್ಷಿಣಕ್ಕೆ ಎಳೆದ ಕಾಲ್ಪನಿಕ ರೇಖೆಗಳು
ರೇಖಾಂಶಗಳು
ಭೂಗೋಳಶಾಸ್ತ್ರದ ಇತರ ಹೆಸರುಗಳು
ಸಸ್ಯಗಳ ವಿಜ್ಞಾನ, ಹಂಚಿಕೆಯ ವಿಜ್ಞಾನ, ವಿಶ್ಲೇಷಣಾ ವಿಜ್ಞಾನ, ಸಂಬಂಧದ ವಿಜ್ಞಾನ
ಒಂದು ದೇಶದ ಮಧ್ಯಭಾಗದಲ್ಲಿ ಹಾದುಹೋಗುವ ರೇಖಾಂಶದ ಮೇಲಿರುವ ಸಮಯ
ಆ ದೇಶದ ಪ್ರಮಾಣಿತ ಸಮಯ
ಭಾರತದ ಪ್ರಮಾಣಿತ ಸಮಯ ಇರುವ ಸ್ಥಳ
82.5° ರೇಖಾಂಶ (ಇದು ಅಲಹಾಬಾದ್ ಬಳಿ ಇದೆ)
ಅಂತರರಾಷ್ಟ್ರೀಯ ದಿನಾಂಕ ರೇಖೆಯನ್ನು ನಿರ್ಧರಿಸುವ ರೇಖಾಂಶ
180° ರೇಖಾಂಶ
ಅಧಿಕ ವರ್ಷ (leap year) ಯಾವಾಗ ಸಂಭವಿಸುತ್ತದೆ?
ಪ್ರತಿ 4 ವರ್ಷಗಳಿಗೊಮ್ಮೆ ಒಂದು ದಿನ ಹೆಚ್ಚಾಗುತ್ತದೆ
ಅಂತರರಾಷ್ಟ್ರೀಯ ದಿನಾಂಕ ರೇಖೆ ಹಾದುಹೋಗುವ ಪ್ರದೇಶ
ಬೆರಿಂಗ್ ಸಮುದ್ರ
ಸೌರವ್ಯೂಹದ ಮುಖ್ಯಸ್ಥ
ಸೂರ್ಯ
ರಷ್ಯಾದಲ್ಲಿರುವ ಕಾಲವಲಯಗಳ ಸಂಖ್ಯೆ
11
ಅಮೆರಿಕಾದಲ್ಲಿರುವ ಕಾಲವಲಯಗಳ ಸಂಖ್ಯೆ
04
ಶೂನ್ಯ ಡಿಗ್ರಿ ರೇಖಾಂಶವು ಯಾವ ನಗರದ ಮೇಲೆ ಹಾದು ಹೋಗುತ್ತದೆ?
ಗ್ರೀನ್‌ವಿಚ್
ಸೂರ್ಯನಿಗೆ ಹತ್ತಿರದಲ್ಲಿರುವ ನಕ್ಷತ್ರ
ಪ್ರಾಕ್ಸಿಮಾ ಸೆಂಟಾರಿ
ಭೂಮಿಗೆ ಸಮೀಪವಿರುವ ನಕ್ಷತ್ರ
ಸೂರ್ಯ
ಮುಂಜಾವಿನ ನಕ್ಷತ್ರ
ಶುಕ್ರ ಗ್ರಹ
ಬೃಹತ್ ನಕ್ಷತ್ರ
ಗಿಲನ್
ರಿಗೆಲ್ ನಕ್ಷತ್ರದ ಬಣ್ಣ
198600 (76 ವರ್ಷಗಳಿಗೊಮ್ಮೆ)
184
ಪುಟ 2
ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ 28. ಮೀನಮಾಟ ರೋಗವು ಇದರಿಂದ ಬರುತ್ತದೆ
ಜಲಮಾಲಿನ್ಯದಿಂದ
ಮೀನಮಾಟಕ್ಕೆ ಕಾರಣವಾಗುವ ರಾಸಾಯನಿಕ ಸಂಯುಕ್ತ
ಮಿಥೈಲ್ ಪಾದರಸ
ಇದು ಓಜೋನ್ ಪದರವನ್ನು ನಾಶ ಮಾಡುತ್ತದೆ
ಕ್ಲೋರೋಫೋರೋ ಕಾರ್ಬನ್
ಶಬ್ದ ಮಾಲಿನ್ಯವನ್ನು ಅಳೆಯಲು ಬಳಸುವ ಮಾಪನ
ಡೆಸಿಬಲ್
ಪರಿಸರ ಎಂಬುದಕ್ಕೆ ಗ್ರೀಕ್ ಪದದ ಅರ್ಥ
ಮನೆಯ ಅಧ್ಯಯನ
ಶಿಲೆಗಳು ಮತ್ತು ಭೂಭಾಗದಿಂದ ಕೂಡಿದ ಭಾಗ
ಶಿಲಾಗೋಳ
ಭೂಮಿಯ ಪದರಗಳು
ಹೊರಪದರ, ಮಧ್ಯಂತರ ಪದರ, ಗರ್ಭ ಮತ್ತು ಕೇಂದ್ರ ಪದರ
ರಾಡ್‌ಕ್ಲಿಫ್ ರೇಖೆ ಯಾವ ದೇಶಗಳ ಪ್ರಮುಖ ಗಡಿ ರೇಖೆ?
ಭಾರತ-ಪಾಕಿಸ್ತಾನ
'ಡ್ಯೂರಾಂಡ್ ರೇಖೆ' ಯಾವ ದೇಶಗಳ ಪ್ರಮುಖ ಗಡಿರೇಖೆ?
ಭಾರತ-ಅಫ್ಘಾನಿಸ್ತಾನ
ಪ್ರಪಂಚದ ಅತ್ಯಂತ ಎತ್ತರದ ಶಿಖರ ಯಾವುದು?
ಮೌಂಟ್ ಎವರೆಸ್ಟ್
ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಮಾನದಂಡ
ಜ್ಯೋತಿರ್ವರ್ಷ
ಬುರ್ಜಿಲ್ ಮತ್ತು ಜೋಜಿಲ್ ಕಣಿವೆ ಮಾರ್ಗ ಕಂಡುಬರುವ ರಾಜ್ಯ
ಜಮ್ಮು ಮತ್ತು ಕಾಶ್ಮೀರ
ಬಂಗಾಳದ ಕಲಿಂಪಾಂಗ್ ಮತ್ತು ಟಿಬೆಟಿನ ಲಾಸಾಗಳನ್ನು ಜೋಡಿಸುವ ಹೆದ್ದಾರಿಯನ್ನು ಯಾವ ಕಣಿವೆ ಮಾರ್ಗದಲ್ಲಿ ನಿರ್ಮಿಸಲಾಗಿದೆ?
ಜೆಲ್‌ಪಾ
ಮಸೂರಿ ಮತ್ತು ನೈನಿತಾಲ್ ಇರುವ ರಾಜ್ಯ
ಉತ್ತರಾಖಂಡ
ಡಾರ್ಜಿಲಿಂಗ್ ಇರುವ ರಾಜ್ಯ
ಪಶ್ಚಿಮ ಬಂಗಾಳ
ದಾಲ್ ಸರೋವರ ಇರುವ ರಾಜ್ಯ
ಜಮ್ಮು ಮತ್ತು ಕಾಶ್ಮೀರ
ಹೆಚ್ಚು ಪ್ರದೇಶದಲ್ಲಿ 'ಟೀ' ಬೆಳೆಯುವ ರಾಷ್ಟ್ರ
ಭಾರತ
ಅತಿ ಹೆಚ್ಚು ಶಕ್ತಿಯನ್ನು ಯಾವುದರಿಂದ ಉತ್ಪಾದಿಸಲಾಗುತ್ತಿದೆ?
ಉಷ್ಣೋತ್ಪನ್ನ
ಕಪ್ಪು ಮಣ್ಣು ಯಾವ ಬೆಳೆಗೆ ಹೆಚ್ಚು ಸೂಕ್ತವಾಗಿದೆ?
ಹತ್ತಿ
ಮಾನಸ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
ಅಸ್ಸಾಂ
ಕೂರ್ಬಾ (ಆಸ್ಟ್ರೇಲಿಯಾ) ನಗರವು ಯಾವುದಕ್ಕೆ ಪ್ರಸಿದ್ಧವಾಗಿದೆ?
ಅಲ್ಯೂಮಿನಿಯಂ ಕೈಗಾರಿಕೆಗೆ
ಶಿಂಪ್ಲಿಪಾಲ ವ್ಯಾಘ್ರ ಯೋಜನೆ ಇರುವ ರಾಜ್ಯ
ಒರಿಸ್ಸಾ
ಲಿಗ್ನೆಟ್ ಉತ್ಪಾದನೆಯಲ್ಲಿ ತಮಿಳುನಾಡಿನ ನಂತರ ಯಾವ ರಾಜ್ಯ ಉತ್ಪಾದಿಸುತ್ತದೆ?
ಗುಜರಾತ್
'ರೋಹಿ' ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
ಹಿಮಾಚಲ ಪ್ರದೇಶ
ಅತಿ ಹೆಚ್ಚು ಕ್ರಿಶ್ಚಿಯನ್ನರನ್ನು ಹೊಂದಿರುವ ರಾಜ್ಯ ಯಾವುದು?
ನಾಗಾಲ್ಯಾಂಡ್
'ಹಸಿರು ಕ್ರಾಂತಿ' ಯಾವ ಬೆಳೆಯಲ್ಲಿ ಪ್ರಾರಂಭವಾಯಿತು?
ಗೋಧಿ
ನರ್ಮದಾ ನದಿ ಹರಿಯುವ ದಿಕ್ಕು
ಪಶ್ಚಿಮ
ಥಾರ್ ಮರುಭೂಮಿ ಇರುವ ರಾಜ್ಯ
ರಾಜಸ್ಥಾನ
ಮೌಂಟ್ ಅಬು ಗಿರಿಧಾಮ ಇರುವ ರಾಜ್ಯ
ರಾಜಸ್ಥಾನ
ಮಾಳವ ಪ್ರಸ್ಥಭೂಮಿ ಹೆಚ್ಚು ಆವರಿಸಿರುವ ರಾಜ್ಯ
ಮಧ್ಯಪ್ರದೇಶ
ಪೂರ್ವ ಘಟ್ಟಗಳಲ್ಲಿ ಅತಿ ಎತ್ತರದ ಶಿಖರ ಯಾವುದು?
ಆರ್ಮಕೊಂಡ
ಪರಿಸರದಲ್ಲಿರುವ ಎರಡು ವಿಧಗಳು
ಪ್ರಾಕೃತಿಕ ಪರಿಸರ ಮತ್ತು ಮಾನವ ನಿರ್ಮಿತ ಪರಿಸರ
ಪುಟ 3
ಭಾರತದ ಅತಿ ದೊಡ್ಡ ಸರೋವರ
ಚಿಲ್ಕಾ (ಒರಿಸ್ಸಾ)
'ಚಿಲ್ಕಾ ಸರೋವರ' ಯಾವ ರಾಜ್ಯದಲ್ಲಿದೆ?
ಒರಿಸ್ಸಾ
ಯಾವ ಸರೋವರವನ್ನು 'ಶ್ರೀ ಹರಿಕೋಟಾ ದ್ವೀಪ' ಎಂದು ಕರೆಯಲಾಗಿದೆ?
ಪುಲಿಕಾಟ್
'ಜೋಗ್ ಜಲಪಾತ' ಇರುವ ರಾಜ್ಯ ಯಾವುದು?
ಕರ್ನಾಟಕ
ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿ ಯಾವುದು?
ಬ್ಯಾರನ್
ಭಾರತದ ಅತ್ಯಂತ ದಕ್ಷಿಣದ ಭಾಗ ಯಾವುದು?
ಇಂದಿರಾ ಪಾಯಿಂಟ್
ಭಾರತವು ಹೊಂದಿರುವ ಹವಾಗುಣ ಯಾವುದು?
ಉಷ್ಣವಲಯದ ಮಾನ್ಸೂನ್ ಹವಾಗುಣ
ಭಾರತದಲ್ಲಿ ಗರಿಷ್ಠ ಉಷ್ಣಾಂಶ ಹೊಂದಿರುವ ಪ್ರದೇಶ
52° C
'ಸುಂಟರ ಗಾಳಿ'ಯನ್ನು ಉತ್ತರ ಪ್ರದೇಶದಲ್ಲಿ ಏನೆಂದು ಕರೆಯುತ್ತಾರೆ?
ಲೂ
ಭಾರತವು ತನ್ನ ಶೇ. 75ರಷ್ಟು ಮಳೆಯನ್ನು ಯಾವ ಅವಧಿಯಲ್ಲಿ ಪಡೆಯುತ್ತದೆ?
ನೈರುತ್ಯ ಮಾನ್ಸೂನ್ ಮಾರುತಗಳ ಅವಧಿ
ದಕ್ಷಿಣ ಭಾರತದ ಚಿರಾಪುಂಜಿ ಎಂದು ಯಾವುದನ್ನು ಕರೆಯಲಾಗಿದೆ?
ಆಗುಂಬೆ
ಮ್ಯಾಂಗನೀಸ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ
ಒರಿಸ್ಸಾ
ಕರ್ನಾಟಕದ ಯಾವ ಜಿಲ್ಲೆ ಮ್ಯಾಂಗನೀಸ್ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ?
ಬಳ್ಳಾರಿ
20ನೇ ಶತಮಾನದ ಆಶ್ಚರ್ಯದ ಲೋಹ ಎಂದು ಯಾವುದನ್ನು ಕರೆಯಲಾಗಿದೆ?
ಟೈಟಾನಿಯಂ
ಭಾರತದಿಂದ ಬಾಕ್ಸೈಟ್ ಆಮದು ಮಾಡಿಕೊಳ್ಳುವ ರಾಷ್ಟ್ರ ಯಾವುದು?
ಪಾಕಿಸ್ತಾನ
ಅಭ್ರಕದ ಉತ್ಪಾದನೆ ಮತ್ತು ನಿಕ್ಷೇಪದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ
ಆಂಧ್ರಪ್ರದೇಶ
ಭಾರತದಿಂದ ಅತಿ ಹೆಚ್ಚು ಅಭ್ರಕವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ
ಅಮೆರಿಕ
ಭಾರತದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯ
ಕರ್ನಾಟಕ
ರಾಜಸ್ಥಾನದ 'ಖೇತ್ರಿ' ಯಾವುದಕ್ಕೆ ಪ್ರಸಿದ್ಧವಾಗಿದೆ?
ತಾಮ್ರ
ಕಲ್ಲಿದ್ದಲಿನ ಅತ್ಯುತ್ತಮ ದರ್ಜೆ
ಆಂಥ್ರಸೈಟ್
ಭಾರತದಲ್ಲಿ ಅತಿ ಹೆಚ್ಚಾಗಿ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯ
ಮಧ್ಯಪ್ರದೇಶ
ಒರಿಸ್ಸಾದ ಅತಿ ಪ್ರಮುಖ ಕಲ್ಲಿದ್ದಲು ಕ್ಷೇತ್ರ
ತಲ್‌ಚೇರ್
ಭಾರತದ ಅತಿ ಪ್ರಮುಖ ಕಲ್ಲಿದ್ದಲು ಕೇಂದ್ರ
ರಾಣಿಗಂಜ್
ಯಾವ ರಾಜ್ಯದಲ್ಲಿ ಮೊದಲು ಪೆಟ್ರೋಲಿಯಂ ಉತ್ಪಾದನೆಗೊಂಡಿತು?
ಅಸ್ಸಾಂ
ಗುಜರಾತಿನಲ್ಲಿ ಮೊದಲು ತೈಲಬಾವಿಯನ್ನು ಎಲ್ಲಿ ಕೊರೆಯಲಾಯಿತು?
ಅಂಕಲೇಶ್ವರ
'ಬಾಂಬೆ ಹೈ'ನಲ್ಲಿ ಪೆಟ್ರೋಲಿಯಂ ಉತ್ಪಾದನೆ ಯಾವಾಗ ಪ್ರಾರಂಭವಾಯಿತು?
1976
ಭಾರತದಲ್ಲಿಯೇ ಅತಿ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಸ್ಥಳ
ಬಾಂಬೆ ಹೈ
ಭಾರತದಲ್ಲಿ ಅತಿ ಹೆಚ್ಚು ಸ್ವಾಭಾವಿಕ ಅನಿಲವನ್ನು ಉತ್ಪಾದಿಸುವ ಸ್ಥಳ
ಅಂಕಲೇಶ್ವರ
'ದಿಗ್ಬೋಯಿ' ತೈಲ ಶುದ್ಧೀಕರಣ ಕೇಂದ್ರ ಯಾವಾಗ ಸ್ಥಾಪನೆಗೊಂಡಿತು?
5.5.1893
ಸವನ್ನಾಗಳೆಂದರೆ
ಉಷ್ಣವಲಯದ ಹುಲ್ಲುಗಾವಲುಗಳು
ಭಾರತದಲ್ಲಿ ಅತಿ ಹೆಚ್ಚು ಜಲವಿದ್ಯುತ್ ಉತ್ಪಾದಿಸುವ ರಾಜ್ಯ
ಆಂಧ್ರಪ್ರದೇಶ
ಶಿವನ ಸಮುದ್ರದಲ್ಲಿ ಯಾವ ವರ್ಷ ವಿದ್ಯುತ್ ಪ್ರಾರಂಭವಾಯಿತು?
4.3.1902
ಪುಟ 4
ಭಾರತದ ಮೊದಲ ಜಲವಿದ್ಯುತ್ ಯೋಜನೆ
ಶಿವನಸಮುದ್ರ
ಕೊಯ್ತಾ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
ಮಹಾರಾಷ್ಟ್ರ
'ಕಕ್ರಪಾರ ಜಲವಿದ್ಯುತ್' ಯೋಜನೆ ಯಾವ ರಾಜ್ಯದಲ್ಲಿದೆ?
ಗುಜರಾತ್
ಬಿಹಾರ ರಾಜ್ಯದ ಜಲವಿದ್ಯುತ್ ಯೋಜನೆ ಯಾವುದು?
ಸುವರ್ಣರೇಖಾ ಯೋಜನೆ
ನಾಗಾಲ್ಯಾಂಡ್ ರಾಜಧಾನಿ
ಕೊಹಿಮ
ಅತಿ ಹೆಚ್ಚಾಗಿ ಯುರೇನಿಯಂ ಉತ್ಪಾದಿಸುವ ರಾಷ್ಟ್ರ
ಕೆನಡಾ
ಭಾರತದ ಮೊದಲ ಅಣುವಿದ್ಯುತ್ ಕೇಂದ್ರ ಯಾವಾಗ ಸ್ಥಾಪನೆಗೊಂಡಿತು?
1969
ಭಾರತದ ಮೊದಲ ಅಣುವಿದ್ಯುತ್ ಕೇಂದ್ರವು ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?
ತಾರಾಪುರ
ಕಲ್ಪಾಕಂ ಯಾವ ರಾಜ್ಯದಲ್ಲಿದೆ?
ತಮಿಳುನಾಡು
'ನರೋರ' ಯಾವ ರಾಜ್ಯದಲ್ಲಿದೆ?
ಉತ್ತರಪ್ರದೇಶ
'ಕೈಗಾ ಅಣುಸ್ಥಾವರ' ಯಾವ ಜಿಲ್ಲೆಯಲ್ಲಿದೆ?
ಉತ್ತರ ಕನ್ನಡ
ಸೌರಶಕ್ತಿಯನ್ನು ಅತಿ ಹೆಚ್ಚಾಗಿ ಉತ್ಪಾದಿಸುವ ರಾಜ್ಯ
ರಾಜಸ್ಥಾನ
ದೇಶದಲ್ಲಿಯೇ ಅತಿ ಹೆಚ್ಚು ಗಾಳಿಯ ವಿದ್ಯುತ್ತನ್ನು ಉತ್ಪಾದಿಸುವ ರಾಜ್ಯ
ತಮಿಳುನಾಡು
ಭಾರತದಲ್ಲಿ ಅತಿ ಹೆಚ್ಚು ಕಾಗದ ಉತ್ಪಾದಿಸುವ ರಾಜ್ಯ
ಮಹಾರಾಷ್ಟ್ರ
ಸಮಾಚಾರ ಪತ್ರಿಕೆಗಳಿಗೆ ಬೇಕಾಗುವ ನ್ಯೂಸ್‌ಪ್ರಿಂಟ್ ಕಾಗದ ಯಾವ ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ?
ನೇಫಾನಗರ (ಮಧ್ಯಪ್ರದೇಶ)
ಭಾರತದ ಆಧುನಿಕ ಹಡಗು ನಿರ್ಮಾಣವು ಯಾವ ಸ್ಥಳದಿಂದ ಪ್ರಾರಂಭಗೊಂಡಿತು?
ವಿಶಾಖಪಟ್ಟಣ
ಸೂರ್ಯನು ಗೆಲಾಕ್ಸಿಯನ್ನು ಸುತ್ತಲು ತೆಗೆದುಕೊಳ್ಳುವ ದಿನಗಳು
200
'ಮಜಗಾಂ' ಹಡಗು ನಿರ್ಮಾಣ ಕೇಂದ್ರವಿರುವ ರಾಜ್ಯ
ಮಹಾರಾಷ್ಟ್ರ
ಭಾರತದ ಅತ್ಯಂತ ಆಳವಾದ ಬಂದರು
ವಿಶಾಖಪಟ್ಟಣ
ಭಾರತದ ಮೊದಲ ರೈಲು ಸಂಚಾರ ಯಾವ ನಗರಗಳ ನಡುವೆ ನಡೆಯಿತು?
(1853) ಮುಂಬೈ-ಥಾಣಾ
ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದಲ್ಲಿರುವ ಅತಿ ಎತ್ತರದ ಶಿಖರ
ದೊಡ್ಡ ಬೆಟ್ಟ
ಭಾರತದ ಅತಿ ಚಿಕ್ಕ ರೈಲ್ವೆ ವಲಯ
ಈಶಾನ್ಯ
ಭಾರತದ ಅತ್ಯಂತ ಉದ್ದವಾದ ರೈಲು ಮಾರ್ಗ
ಕನ್ಯಾಕುಮಾರಿ-ಜಮ್ಮು ತಾವಿ
ಅತಿ ಉದ್ದವಾದ ರೈಲು ಮಾರ್ಗದಲ್ಲಿ ಓಡುವ ರೈಲಿನ ಹೆಸರು
ಹಿಮಸಾಗರ ಎಕ್ಸ್‌ಪ್ರೆಸ್
ರಸ್ತೆ ಅಭಿವೃದ್ಧಿ ಮಂಡಳಿ ಸ್ಥಾಪನೆಗೊಂಡ ವರ್ಷ
1927
ಹೈದರಾಬಾದ್ ಯೋಜನೆ ಯಾವಾಗ ಪ್ರಾರಂಭವಾಯಿತು?
1961
ರಾಷ್ಟ್ರೀಯ ಹೆದ್ದಾರಿಗಳೆಂದು ಘೋಷಿಸಿದ ವರ್ಷ
1956
ಭಾರತದಲ್ಲಿ ಅತಿ ಹೆಚ್ಚು ಉದ್ದವಾದ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ರಾಜ್ಯ
ಮಹಾರಾಷ್ಟ್ರ
ಪ್ರಪಂಚದ ಅತಿ ಎತ್ತರದ ವಾಹನ ಸಂಚಾರ ರಸ್ತೆ ಮಾರ್ಗ
ಮನಾಲಿ-ಲೇಹ್
ಅತಿ ಕಡಿಮೆ ರಸ್ತೆ ಮಾರ್ಗವನ್ನು ಹೊಂದಿರುವ ರಾಜ್ಯ
ಸಿಕ್ಕಿಂ
ಒಳನಾಡು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೊಂಡಿದ್ದು
1986
'ಕಾಂಡ್ಲಾ' ಬಂದರು ಯಾವ ರಾಜ್ಯದಲ್ಲಿದೆ?
ಗುಜರಾತ್ 187
ಪುಟ 5
ಭಾರತದ ಅತಿ ದೊಡ್ಡ ಬಂದರು ಯಾವುದು?
ಬೊಂಬಾಯಿ
ನೇತಾಜಿ ಸುಭಾಷ್ ಹಡಗುಕಟ್ಟೆ ಇರುವ ಬಂದರು?
ಕೊಲ್ಕತ್ತಾ
ಸ್ವಾಭಾವಿಕ ಬಂದರು ಯಾವುದು?
ಕೊಚ್ಚಿನ್
'ಕಾಂಡ್ಲಾ' ಪ್ರಮುಖ ಬಂದರು ಎಂದು ಪರಿಗಣಿಸಿದ್ದು ಯಾವಾಗ?
1955
ಪಾರಾದೀಪ್ ಬಂದರು ಉದ್ಘಾಟನೆಗೊಂಡ ವರ್ಷ
1966
'ಹೂಳೆತ್ತುವ ಕಾರ್ಪೊರೇಷನ್' ಯಾವಾಗ ಸ್ಥಾಪನೆಗೊಂಡಿತು?
1976
ಭಾರತದಲ್ಲಿ ವಾಯು ಸಾರಿಗೆ ಯಾವಾಗ ಆರಂಭಗೊಂಡಿತು?
1911
ನಾಗರಿಕ ವಿಮಾನ ಇಲಾಖೆಯು ಸ್ಥಾಪನೆಗೊಂಡ ವರ್ಷ
1927
ಭಾರತದಲ್ಲಿ ಎಷ್ಟು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ?
7
ದೆಹಲಿ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಲಾಗಿದೆ?
ಇಂದಿರಾಗಾಂಧಿ
'ಸಂತಾಲ' ಬುಡಕಟ್ಟು ಹೆಚ್ಚಾಗಿ ಇರುವ ರಾಜ್ಯ
ಬಿಹಾರ
ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ
ಮೇಘಾಲಯ
'ಮಧುಮಲೈ' ಇರುವ ರಾಜ್ಯ
ತಮಿಳುನಾಡು
ದಕ್ಷಿಣ ಭಾರತದಲ್ಲೇ ಪೂರ್ವ ತೀರದಲ್ಲಿರುವ ಅತಿ ದೊಡ್ಡ ಬಂದರು
ಚೆನ್ನೈ
ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುವ ಕರ್ನಾಟಕದ ಪ್ರಸಿದ್ಧ ಸಾಂಬಾರು ಬೆಳೆ
ಮೆಣಸು
ಶಿವನಸಮುದ್ರ ವಿದ್ಯುದಾಗರಕ್ಕೆ ಯಾರ ಹೆಸರಿಡಲಾಗಿದೆ?
ಶೇಷಾದ್ರಿ ಅಯ್ಯರ್
ಭಾರತದ ಪ್ರಪ್ರಥಮ ಜಲವಿದ್ಯುತ್ ಕೇಂದ್ರಕ್ಕೆ ಮತ್ತೊಂದು ಹೆಸರು?
ಶಿವಾಜಿ
ಜವಳಿ ಉದ್ಯಮಕ್ಕೆ ಕರ್ನಾಟಕದ ಯಾವ ಜಿಲ್ಲೆ ಪ್ರಸಿದ್ಧವಾಗಿದೆ?
ದಾವಣಗೆರೆ
'ಕರ್ನಾಟಕದ ಹೆಬ್ಬಾಗಿಲು' ಎಂದು ಕರೆಯುವ ಬಂದರು
ಮಂಗಳೂರು
ಆಗುಂಬೆಯ ನಂತರ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ
ಭಾಗಮಂಡಲ
'ಅಣಶಿ ರಾಷ್ಟ್ರೀಯ ಉದ್ಯಾನ'ವಿರುವ ಜಿಲ್ಲೆ
ಉತ್ತರ ಕನ್ನಡ
ಆಲಮಟ್ಟಿ ಅಣೆಕಟ್ಟು ಯೋಜನೆ ಇರುವ ಜಿಲ್ಲೆ
ಬಿಜಾಪುರ
ಎಮ್ಮೆ ಸಾಕಾಣಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ
ಬೆಳಗಾವಿ
ಪವನಶಕ್ತಿ ಪ್ರಥಮ ಸಮೀಕ್ಷೆ ನಡೆದ ಸ್ಥಳ
ಕಪ್ಪತಗುಡ್ಡ
ಬ್ರಾಡ್‌ಗೇಜ್ ರೈಲು ಹಳಿಗಳ ನಡುವಿನ ಅಂತರ
1.676 ಮೀ.
ಭಾರತದಲ್ಲಿ ಮೊದಲ ಅಂಚೆ ಚೀಟಿ 1937ರಲ್ಲಿ ಎಲ್ಲಿ ಬಿಡುಗಡೆಯಾಯಿತು?
ಕರಾಚಿ
ಭಾರತದಲ್ಲಿ ಟೆಲಿಪ್ರಿಂಟರ್ಸ್ ಉತ್ಪಾದಿಸುವ ನಗರ
ಚೆನ್ನೈ
ತೋಡ ಬುಡಕಟ್ಟು ಕಂಡುಬರುವ ಸ್ಥಳ
ತಮಿಳುನಾಡು
ಬಿರ್‌ಹೋರ್ ಬುಡಕಟ್ಟು ಇರುವ ಸ್ಥಳ
ಮಧ್ಯಪ್ರದೇಶ
ಕಾರ್ಡ್‌ಮಮ್ ಬೆಟ್ಟಗಳ ಮತ್ತೊಂದು ಹೆಸರು
ಏಲಾಗಿರಿ ಬೆಟ್ಟಗಳು
ಭಾರತದಲ್ಲಿ ಎಸ್.ಟಿ.ಡಿ. ಆರಂಭವಾದುದು
1960
ಭೂಮಿಯ ಹೊರಪದರವನ್ನು ಹೀಗೆ ಕರೆಯುತ್ತಾರೆ
ಸಿಯಾಲ್
'V' ಆಕಾರದ ಕಣಿವೆ ನಿರ್ಮಿಸುವ ನೈಸರ್ಗಿಕ ಕಾರ್ಯ
ನದಿಗಳ ಪ್ರಕ್ರಿಯೆ 188
ಪುಟ 6
ಗ್ರಾನೈಟ್, ಗ್ಯಾಬ್ರೋ, ಬಸಾಲ್ಟ್ ಈ ಶಿಲೆಗಳಿಗೆ ಉದಾಹರಣೆಗಳು
ಅಗ್ನಿಶಿಲೆಗಳು
ಆಮ್ಲಜನಕ, ಸಾರಜನಕ ಮುಂತಾದ ಅನಿಲಗಳು ಭೂಮಿಯಿಂದ ಎಷ್ಟು ಎತ್ತರದವರೆಗೆ ಲಭಿಸುತ್ತವೆ?
6-7 ಮೈಲುಗಳವರೆಗೆ
ಉಷ್ಣತೆಯ ಆಧಾರದ ಮೇಲೆ ಭೂಭಾಗವನ್ನು ಎಷ್ಟು ವಲಯಗಳಾಗಿ ವಿಂಗಡಿಸಬಹುದು?
ಮೂರು
ವಾಯುಮಂಡಲದ ಎತ್ತರದಲ್ಲಿರುವ ಜೀವ ರಕ್ಷಕ ಅನಿಲದ ಪದರ
ಓಝೋನ್
ವಾಯುವಿನ ಒತ್ತಡವನ್ನು ಅಳೆಯುವ ಸಾಧನ
ಬ್ಯಾರೋಮೀಟರ್
ಗಾಳಿಯ ಒತ್ತಡವು
ಎಲ್ಲಾ ಕಡೆ ಒಂದೇ ರೀತಿ ಇರುವುದಿಲ್ಲ
ಒಂದೇ ಸಮಯದಲ್ಲಿ ಒಂದೇ ಸಮನಾದ ಶಾಖವುಳ್ಳ ಸ್ಥಳಗಳ ಮೂಲಕ ಹಾದುಹೋಗುವ ಕಾಲ್ಪನಿಕ ರೇಖೆ
ಸಮತಾಪ ರೇಖೆ
ಒಂದೇ ಪ್ರಮಾಣದ ಉಷ್ಣತೆಯನ್ನು ಹೊಂದಿರುವ ಸ್ಥಳಗಳನ್ನು ನಕಾಶೆಯ ಮೇಲೆ ಗುರುತಿಸಲು ಎಳೆದಿರುವ ರೇಖೆ
ಸಮಭಾರ ರೇಖೆ
'ಕುದುರೆ ಅಕ್ಷಾಂಶಗಳು' ಎಂದು ಕರೆಯಲ್ಪಡುವ ಹೆಚ್ಚು ಒತ್ತಡದ ಪ್ರದೇಶಗಳು
ಉಪ ಉಷ್ಣವಲಯದ ಪ್ರದೇಶಗಳು
ಹೆಚ್ಚು ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು
ಕಪ್ಪು ಮಣ್ಣು
ಉದಕಮಂಡಲ ಇರುವ ಸ್ಥಳ
ತಮಿಳುನಾಡು
ನಾಗಾ ಬೆಟ್ಟಗಳು ಇರುವ ಸ್ಥಳ
ಪೂರ್ವಾಚಲ
ಕಬ್ಬಿಣದ ಅದಿರಿನಲ್ಲಿರುವ ವಿಧಗಳು
ಮ್ಯಾಗ್ನಟೈಟ್, ಹೆಮಟೈಟ್, ಲಿಮೊನೈಟ್, ಸಿಡೆರೈಟ್
ಅತ್ಯಂತ ಪ್ರಾಚೀನವಾದ ಲೋಹ
ತಾಮ್ರ
ಭಾರತವು ಏಕಸ್ವಾಮ್ಯ ಹೊಂದಿರುವ ಲೋಹ
ಅಭ್ರಕ
ಹೆಮಟೈಟ್ ಮತ್ತು ಮ್ಯಾಗ್ನಟೈಟ್‌ಗಳು ಯಾವ ಲೋಹದ ಪ್ರಮುಖ ಅದಿರುಗಳು?
ಕಬ್ಬಿಣ
ಮದ್ರಾಸಿನ ಮೊದಲ ಸಿಮೆಂಟ್ ಕಾರ್ಖಾನೆಯಲ್ಲಿ ಮೊದಲು ಬಳಸುತ್ತಿದ್ದ ಕಚ್ಚಾ ವಸ್ತು
ಕಪ್ಪೆಚಿಪ್ಪುಗಳು
ಭೂಗೋಳದಲ್ಲಿ ಭೂಮಿಯ ಶೇಕಡಾವಾರು ಪ್ರಮಾಣ
29%
ಜೀವರಕ್ಷಕ ಅನಿಲ ಓಝೋನ್ ಇರುವ ವಲಯ
ವಾಯುಗೋಳ
ಭೂಮಿ ಸೂರ್ಯನಿಂದ ಪಡೆಯುವ ಉಷ್ಣಶಕ್ತಿಯೇ
ಸೌರಶಕ್ತಿ
ಮಾನವನ ವಾಸಕ್ಕೆ ಪ್ರತಿಕೂಲ ಪರಿಸ್ಥಿತಿ ಒಡ್ಡಿರುವ ಅಮೆಜಾನ್ ಮತ್ತು ಕಾಂಗೋಗಳು ಹರಡಿರುವ ಪ್ರದೇಶ
ಭೂಮಧ್ಯ ರೇಖೆ
ಜಗತ್ತಿನಲ್ಲಿ ಅತಿ ದೊಡ್ಡ ಸಾಗರ
ಪೆಸಿಫಿಕ್ ಸಾಗರ
ಉಬ್ಬರವಿಳಿತದ ವಾರದ ನಂತರ ಚಂದ್ರ ಮತ್ತು ಸೂರ್ಯ ಭೂಮಿಗೆ... ದಲ್ಲಿರುತ್ತದೆ.
ಅಸಮಕೋನ
ಭೂಮಿಯ ಒಟ್ಟು ಜಲರಾಶಿಯಲ್ಲಿ ಸಾಗರ ಸಮುದ್ರದಲ್ಲಿರುವ ಶೇಕಡಾ ಪ್ರಮಾಣ
3.86%
ಕಿಂಬರ್ಲಿ ಪ್ರಪಂಚದಲ್ಲೇ ಯಾವುದಕ್ಕೆ ಹೆಸರುವಾಸಿಯಾಗಿದೆ?
ವಜ್ರದ ಗಣಿಗಾರಿಕೆ
ದಕ್ಷಿಣ ಬ್ರೆಜಿಲ್‌ನಲ್ಲಿರುವ ಉಷ್ಣವಲಯದ ಹುಲ್ಲುಗಾವಲನ್ನು... ಎಂದು ಕರೆಯುತ್ತಾರೆ.
ಪಂಪಾಸ್
ಎಸ್ಕಿಮೊ ಜನರ ಪ್ರಮುಖ ಉದ್ಯೋಗ
ಬೇಟೆಯಾಡುವುದು ಮತ್ತು ಮೀನುಗಾರಿಕೆ 189
ಪುಟ 7
ಬಿಳಿಗಿರಿ ರಂಗನಬೆಟ್ಟದ ತಪ್ಪಲಲ್ಲಿ ಇರುವ ಆದಿವಾಸಿ ಜನಾಂಗ
ಸೋಲಿಗ
ಮಾನ್ಸೂನ್ ಎಂದರೆ
ಕಾಲ ಅಥವಾ ಋತು
ಏಷ್ಯಾದಲ್ಲಿ ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರ
ಜಪಾನ್
ಅಮೆರಿಕಾ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗ
ಸೇಂಟ್ ಲಾರೆನ್ಸ್ ಕಣಿವೆ ಪ್ರದೇಶ
ಈಶಾನ್ಯ ಚೀನಾ, ಸೈಬೀರಿಯಾ, ಜಪಾನ್
550 - 700
ಒಳನಾಡಿನ ಜಲಸಾರಿಗೆ ಪ್ರಾಧಿಕಾರ ಸ್ಥಾಪಿಸಿದ ವರ್ಷ
1985
ಪಶ್ಚಿಮ ಬಂಗಾಳದ ಕುಲ್ಟಿ, ಭಿಲಾಯಿ ಮತ್ತು ರೊರೈಲಾದಲ್ಲಿ ಸ್ಥಾಪಿಸಿದ ಕಾರ್ಖಾನೆಗಳು ಯಾವುದಕ್ಕೆ ಸಂಬಂಧಿಸಿವೆ?
ಉಕ್ಕು
ನಿರಂತರವಾಗಿ, ವಿಫುಲವಾಗಿ ದೊರೆಯುವ ಶಕ್ತಿಯ ಮೂಲ
ಸೌರಶಕ್ತಿ
ಭಾರತದ ಮೊಟ್ಟಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಯಾವ ವರ್ಷ ನಿರ್ಮಿಸಲಾಯಿತು?
1902
ಭಾರತದ ಮೊದಲ ಸೆಣಬಿನ ಗಿರಣಿ ಸ್ಥಾಪಿಸಿದ ಸ್ಥಳ
ರಿಶ್ರಾ (ಪಶ್ಚಿಮ ಬಂಗಾಳ)
ರೈಲು ಪ್ರಯಾಣಿಕರ ಬೋಗಿಗಳನ್ನು ತಯಾರಿಸುವ ಸ್ಥಳ
ಪೆರಂಬೂರು
ಜಲವಿದ್ಯುಚ್ಛಕ್ತಿಯನ್ನು ಮೊದಲು ಕಂಡುಹಿಡಿದವರು
ಲಾರ್ಡ್ ಆರ್ಮ್‌ಸ್ಟ್ರಾಂಗ್
ಜೆಮ್‌ಷೆಡ್‌ಪುರದ ಟಾಟಾರವರ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದ ವರ್ಷ
1907
ಮುಂಬೈನಲ್ಲಿ ಮೊದಲ ಹತ್ತಿ ಗಿರಣಿ ಕೈಗಾರಿಕೆಯನ್ನು ಪ್ರಾರಂಭಿಸಿದ ವರ್ಷ
1954
ಭತ್ತದ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತದ ಸ್ಥಾನ
ಎರಡನೇ ಸ್ಥಾನ
ಭಾರತದಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ
ಕರ್ನಾಟಕ
23.4° ಯಿಂದ 66 1/2° ವರೆಗಿನ ಪ್ರದೇಶ
ಸಮಶೀತೋಷ್ಣವಲಯ
ಕಲ್ಲಿದ್ದಲಿನಲ್ಲಿರುವ ವಿಧಗಳು
ಆಂಥ್ರಸೈಟ್, ಬಿಟುಮಿನಸ್, ಲಿಗ್ನೈಟ್, ಪೀಟ್
ಸೂಚಿಪರ್ಣ ಅರಣ್ಯಗಳು ಕಂಡುಬರುವ ಪ್ರದೇಶಗಳು
ಯು.ಎಸ್.ಎ., ನಾರ್ವೆ, ಸ್ವೀಡನ್, ಸೈಬೀರಿಯಾ
ಕಬ್ಬಿಣ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಗಂಧಕ, ರಂಜಕ, ತಾಮ್ರ ಮುಂತಾದ ಖನಿಜಗಳನ್ನು ಹೊಂದಿರುವ ಮಣ್ಣು
ಜೇಡಿಮಣ್ಣು
ಮಣ್ಣು ಒಳಗೊಂಡಿರುವ ನಾಲ್ಕು ವಿಧಗಳು
ಮರಳು, 2. ಮೆಕ್ಕಲು ಮಣ್ಣು, 3. ಕೆಮ್ಮಣ್ಣು, 4. ಕಪ್ಪು ಮಣ್ಣು
'ನಕ್ಷೆ' ಎಂಬ ಶಬ್ದದ ಮೂಲವು ಲ್ಯಾಟಿನ್ ಭಾಷೆಯ ಯಾವ ಪದದಿಂದ ಬಂದಿದೆ?
'ಮ್ಯಾಪ್ಟಾ'
ಉಬ್ಬರವಿಳಿತವನ್ನು ತಿಳಿಯಲು ಉಪಯೋಗಿಸುವ ಮಾಪಕ
ಭರತ ಮಾಪಕ
ಅಟ್ಲಾಂಟಿಕ್ ಸಾಗರದಲ್ಲಿರುವ ಉಷ್ಣಪ್ರವಾಹಗಳು
ಫ್ಲೋರಿಡಾ ಪ್ರವಾಹ, ಗಲ್ಫ್ ಸ್ಟ್ರೀಮ್ ಪ್ರವಾಹ, ಕ್ಯಾನರೀಸ್ ಪ್ರವಾಹ, ನಾರ್ವೆಜಿಯನ್ ಪ್ರವಾಹ
ಸಾಗರ ಪ್ರವಾಹದಲ್ಲಿರುವ ಎರಡು ಭಾಗಗಳು
ಉಷ್ಣ ಪ್ರವಾಹ, ಶೀತ ಪ್ರವಾಹ
ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶ ಹೊಂದಿರುವ ಸಮುದ್ರ
ಮೃತ ಸಮುದ್ರ
ಗ್ರೀನ್‌ವಿಚ್ ರೇಖೆಯಿಂದ ಪೂರ್ವಕ್ಕಿರುವ ರೇಖಾಂಶಗಳು ಮುಂಚಿತವಾಗಿ ಸೂರ್ಯನ ಎದುರಿಗೆ ಬರಲು ಕಾರಣವೇನು?
ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತದೆ
ಭಾರತದ ಪ್ರಮಾಣಿತ ಸಮಯವನ್ನು ನಿರ್ಧರಿಸುವ ರೇಖಾಂಶ
ಅಲಹಾಬಾದ್ ಸಮೀಪದ 82 1/2 ಡಿಗ್ರಿ ರೇಖಾಂಶ
180 ಡಿಗ್ರಿ ರೇಖಾಂಶವನ್ನು ಅಂತರರಾಷ್ಟ್ರೀಯ ದಿನಾಂಕ ರೇಖೆ ಎಂದು ಅಂಗೀಕರಿಸಿದ್ದು
1884ರಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 190
ಪುಟ 8
'ಜೀವ ಪರಿಸರ ಶಾಸ್ತ್ರ' ಎಂಬ ಪದವನ್ನು ಪರಿಚಯಿಸಿದವರು
ಜರ್ಮನಿಯ ಜೀವಶಾಸ್ತ್ರಜ್ಞ ಅರ್ನೆಸ್ಟ್ ಹ್ಯಾಕಲ್ (1869)
ಪರಿಸರ ಮಾಲಿನ್ಯದ ನಾಲ್ಕು ವಿಧಗಳು
ವಾಯು ಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ
ಉತ್ತರ ಗೋಳಾರ್ಧದಲ್ಲಿ ಗಾಳಿಗಳು ತಮ್ಮ ಬಲಗಡೆಗೂ ದಕ್ಷಿಣ ಗೋಳಾರ್ಧದಲ್ಲಿ ತಮ್ಮ ಎಡಗಡೆಗೂ ಓರೆಯಾಗಿ ಬೀಸುತ್ತವೆ ಎಂದು ತಿಳಿಸುವ ನಿಯಮ
ಫೆರಲ್ಸ್ ನಿಯಮ
ಪ್ರಪಂಚದ ಅತ್ಯಂತ ವಿಶಾಲವಾದ ಲೋಯೆಸ್ ಮೈದಾನವಿರುವುದು
ಚೀನಾದಲ್ಲಿ
ಸಕ್ರಿಯ ಜ್ವಾಲಾಮುಖಿ ಇರುವ ಪ್ರದೇಶಗಳು
ಆಂಡೀಸ್ ಪರ್ವತದಲ್ಲಿರುವ ಇಟಲಿ ದೇಶದ ಕೊಟೊಪಾಕ್ಸಿ, ಮೆಕ್ಸಿಕೋದ ಪಾರಿಕುಟಿನ್, ಇಟಲಿಯ ವೆಸೂವಿಯಸ್, ಲಿಪಾರಿ ದ್ವೀಪದ (ಮೆಡಿಟರೇನಿಯನ್ ಸಮುದ್ರ) ಸ್ಟ್ರಾಂಬೋಲಿ
ಸುಪ್ತ ಜ್ವಾಲಾಮುಖಿ ಇರುವ ಪ್ರದೇಶ
ಅಮೆರಿಕದ ಮೌಂಟ್ ರೇನಿಯರ್, ಕ್ಯಾಲಿಫೋರ್ನಿಯಾದ ಲಾಸ್ಸೇನ್
ನಂದಿದ ಜ್ವಾಲಾಮುಖಿ ಇರುವ ಪ್ರದೇಶ
ವೆಸ್ಟ್ ಇಂಡೀಸ್‌ನ ಶಿಲೆ, ದಕ್ಷಿಣ ಅಮೆರಿಕಾದ ಚಿಂಬೊರಾಸೊ
ಭಾರತ ಹೊಂದಿರುವ ಏಕೈಕ ಸಕ್ರಿಯ ಜ್ವಾಲಾಮುಖಿ
ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ಬ್ಯಾರನ್ ದ್ವೀಪ
ವಾಯುಗೋಳದ ಅತ್ಯಂತ ಕೆಳಗಿನ ಪದರ
ಪರಿವರ್ತನ ವಲಯ (ಇದು 12 ಕಿ.ಮೀ.ವರೆಗೆ ಇದೆ)
ಭೂಮಿಯ ಮೇಲೆ ವಿವಿಧ ಋತುಮಾನಗಳಲ್ಲಿ ಪರಸ್ಪರ ತದ್ವಿರುದ್ಧ ದಿಕ್ಕಿನಲ್ಲಿ ಬೀಸುವ ಮಾರುತಗಳು
ನಿಯತಕಾಲಿಕ ಮಾರುತಗಳು, ಉದಾ: ಮಾನ್ಸೂನ್ ಮಾರುತಗಳು
ಆವರ್ತ ಮಾರುತಗಳು
ಚಕ್ರವರ್ತ (ಸುಂಟರಗಾಳಿ) ಉತ್ತರ ಗೋಳಾರ್ಧದಲ್ಲಿ ಎಡದಿಂದ ಬಲಕ್ಕೆ, ಪ್ರತ್ಯಾವರ್ತ (ಗಾಳಿಯ ಪ್ರವಾಹ) ದಕ್ಷಿಣ ಗೋಳಾರ್ಧದಲ್ಲಿ ಬಲದಿಂದ ಎಡಕ್ಕೆ ಬೀಸುತ್ತವೆ.
ಆವರ್ತ ಮಾರುತಗಳಿಗೆ ಇರುವ ವಿವಿಧ ಹೆಸರುಗಳು
ಸೈಕ್ಲೋನ್, ಹರಿಕೇನ್, ಟೊರ್ನಾಡೋ, ವಿಲ್ಲಿ ವಿಲ್ಲಿ, ಟೈಫೂನ್, ತೂಫಾನ್ ಮತ್ತು ಚಂಡಮಾರುತ
ಹೆಚ್ಚು ಒತ್ತಡದ ಒಂದು ಕೇಂದ್ರದಿಂದ ಕಡಿಮೆ ಒತ್ತಡದ ಸುತ್ತಲಿನ ಪ್ರದೇಶಗಳ ಕಡೆಗೆ ಬೀಸುವ ಮಾರುತಗಳು
ಪ್ರತ್ಯಾವರ್ತ ಮಾರುತಗಳು
ಪರ್ವತ ಮಾರುತಗಳಿಗೆ ಉದಾಹರಣೆ
ಸ್ವಿಟ್ಜರ್‌ಲ್ಯಾಂಡ್ ಫಾನ್, ಆಲ್ಪ್ಸ್ ಬೆಟ್ಟಗಳ ಮಿಸ್ಟ್ರೇಲ್ ಪರ್ವತದ ಮಾರುತಗಳು
ಭೂಭಾಗದೊಳಗೆ ಚಾಚಿಕೊಂಡಿರುವ ಸಮುದ್ರಗಳು
ಕೊಲ್ಲಿಗಳು
ಭೂಭಾಗದೊಳಗೆ ಸಮುದ್ರಗಳು ಕಿರಿದಾಗಿ ಬಹುದೂರ ಚಾಚಿಕೊಂಡಿರುವ ಭಾಗ
ಜಲಸಂಧಿ
ಸಾಗರದಲ್ಲಿ ಎರಡು ಜಲರಾಶಿಗಳನ್ನು ಸೇರಿಸುವ ನೀರಿನ ಕಿರಿದಾದ ಭಾಗ
ಜಲಸಂಧಿ
ಶಾಂತ ಸಾಗರದಲ್ಲಿರುವ ಅತ್ಯಂತ ಆಳವಾದ ಕಮರಿ
ಚಾಲೆಂಜರ್ ಕಮರಿ
ಸಾಗರದ ನೀರಿನಲ್ಲಿ ಕರಗಿರುವ ಸೋಡಿಯಂ ಕ್ಲೋರೈಡ್‌ನ ಪ್ರಮಾಣ
85%
ಭೂಮಿಯು ತನ್ನ ಅಕ್ಷದ ಸುತ್ತ ಎಷ್ಟು ಡಿಗ್ರಿ ಓಲಿದಿದೆ?
23 1/2 ಡಿಗ್ರಿ
ವಿಶ್ವದ ಮೂರರಲ್ಲಿ ಎರಡು ಪಾಲು ತವರವನ್ನು ಉತ್ಪಾದಿಸುತ್ತಿರುವ ದೇಶ
ಮಲೇಶಿಯಾ
ಒರಿಸ್ಸಾ ರಾಜ್ಯದ ತಲಚೇರ್ ಎಂಬ ಸ್ಥಳ ಯಾಕೆ ಪ್ರಸಿದ್ಧವಾಗಿದೆ?
ಉಷ್ಣೋತ್ಪನ್ನ ವಿದ್ಯುದಾಗರ
ಕರ್ನಾಟಕದ ಪ್ರಪ್ರಥಮ ಭೂಗರ್ಭ ವಿದ್ಯುದಾಗರ ಯಾವುದು?
ವಾರಾಹಿ (ದಕ್ಷಿಣ ಕನ್ನಡ)
ವಿಶ್ವದಲ್ಲಿಯೇ ಅತ್ಯಂತ ಹಳೆಯದು ಎಂದು ಪತ್ತೆಯಾಗಿರುವ ನಗರ ಯಾವುದು?
ಡಮಾಸ್ಕಸ್
No comments:
Post a Comment